Exclusive

Publication

Byline

ಬ್ಯಾಟಿಂಗ್ ವೈಫಲ್ಯ, ತವರಿನಲ್ಲಿ ಆರ್​ಸಿಬಿಗೆ ಹ್ಯಾಟ್ರಿಕ್ ಸೋಲು; ಸೇಡು ತೀರಿಸಿಕೊಂಡ ಗುಜರಾತ್ ಜೈಂಟ್ಸ್

ಭಾರತ, ಫೆಬ್ರವರಿ 27 -- ಗುಜರಾತ್ ಜೈಂಟ್ಸ್ ಬೌಲರ್​​ಗಳ ಅಬ್ಬರದಿಂದ ಹಾಗೂ ತಮ್ಮ ಕಳಪೆ ಬ್ಯಾಟಿಂಗ್ ನಿರ್ವಹಣೆ ಪರಿಣಾಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹ್ಯಾಟ್ರಿಕ್ ಸೋಲಿಗೆ ಶರಣಾಗಿದೆ. ವಡೋದರಾ ಹಂತದಲ್ಲಿ ಸತತ ಎರಡು ಗೆಲುವು ದಾಖಲಿಸಿದ್ದ ಆರ್​ಸ... Read More


ನಿರಂತರ ಮಳೆಗೆ ಪಾಕಿಸ್ತಾನ-ಬಾಂಗ್ಲಾದೇಶ ಪಂದ್ಯ ಆಹುತಿ; ಗೆಲುವೇ ಕಾಣದೆ ಅಭಿಯಾನ ಮುಗಿಸಿದ ತಂಡಗಳಿಗೆ ಸಿಗುವ ಮೊತ್ತವಿದು!

ಭಾರತ, ಫೆಬ್ರವರಿ 27 -- ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರಲ್ಲಿ ಪಾಕಿಸ್ತಾನ-ಬಾಂಗ್ಲಾದೇಶ ನಡುವಿನ ಪಂದ್ಯ ನಿರಂತರ ಮಳೆಯಿಂದ ರದ್ದಾಗಿದೆ. ರಾವಲ್ಪಿಂಡಿ ಕ್ರಿಕೆಟ್ ಮೈದಾನದಲ್ಲಿ ನಡೆಯಬೇಕಿದ್ದ ಈ ಪಂದ್ಯ ಮಳೆ ಕಾರಣ ಟಾಸ್ ಪ್ರಕ್ರಿಯೆ ನಡೆಯದೆಯೇ ಕ... Read More


ನನ್ನಿಂದಲೇ ಸಮಸ್ಯೆಯಾಗಿದ್ದರೆ ನಾನೇ ಹೋಗುವೆ; ಸೋಲಿನ ಬೆನ್ನಲ್ಲೇ ಜೋಸ್ ಬಟ್ಲರ್ ನಾಯಕತ್ವ ತ್ಯಜಿಸುವ ಸುಳಿವು

Bangalore, ಫೆಬ್ರವರಿ 27 -- Jos Buttler: ಅಫ್ಘಾನಿಸ್ತಾನ ವಿರುದ್ಧ ಅಚ್ಚರಿಯ ಹಾಗೂ ಆಘಾತಕಾರಿ ಸೋಲುಂಡ ಇಂಗ್ಲೆಂಡ್ ತಂಡವು 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಲೀಗ್ ಹಂತದಲೇ ಹೊರ ಬಿದ್ದಿದೆ. ಆಸ್ಟ್ರೇಲಿಯಾ ವಿರುದ್ಧ ದಾಖಲೆಯ 352 ರನ್ ರಕ್... Read More


ಗುಜರಾತ್ ಜೈಂಟ್ಸ್ ವಿರುದ್ಧ ಡಿಸಿಗೆ 6 ವಿಕೆಟ್ ಗೆಲುವು; ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಡೆಲ್ಲಿ ಕ್ಯಾಪಿಟಲ್ಸ್

ಭಾರತ, ಫೆಬ್ರವರಿ 25 -- ಕಳೆದ ಪಂದ್ಯದಲ್ಲಿ 33 ರನ್​ಗಳಿಂದ ಸೋಲನುಭವಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್​ ಲಯಕ್ಕೆ ಮರಳಿದ್ದು, ಡಬ್ಲ್ಯುಪಿಎಲ್ ಟೂರ್ನಿಯಲ್ಲಿ 3ನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ. ಶಫಾಲಿ ವರ್ಮಾ (44), ಜೆಸ್ ... Read More


ಮಂಗಗಳು ಕೂಡ ನಿಮಗಿಂತ ಕಡಿಮೆ ತಿನ್ನುತ್ತವೆ; ಪಾಕಿಸ್ತಾನ ಆಟಗಾರರ ಆಹಾರ ಪದ್ಧತಿ ಟೀಕಿಸಿದ ವಾಸೀಂ ಅಕ್ರಮ್

ಭಾರತ, ಫೆಬ್ರವರಿ 25 -- ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಭಾರತ ವಿರುದ್ಧ ಹೀನಾಯ ಸೋಲಿನ ನಂತರ ಪಾಕಿಸ್ತಾನದ ಮಾಜಿ ವೇಗಿ ವಾಸಿಮ್ ಅಕ್ರಮ್ ಅವರು ಪಾಕಿಸ್ತಾನ ಆಟಗಾರರ ಆಹಾರ ಪದ್ಧತಿಯನ್ನು ಟೀಕಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿ (ಹೈಬ್ರಿಡ... Read More


ಸೆಮಿಫೈನಲ್ ಕನಸು ಕಂಡಿರುವ ಇಂಗ್ಲೆಂಡ್ ತಂಡಕ್ಕೆ ದೊಡ್ಡ ಆಘಾತ; ಗಾಯಗೊಂಡವರ ಸಂಖ್ಯೆ 15ಕ್ಕೆ ಏರಿಕೆ

ಭಾರತ, ಫೆಬ್ರವರಿ 25 -- ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಟೂರ್ನಿಯಲ್ಲಿ ಸೋಲಿನೊಂದಿಗೆ ಅಭಿಯಾನ ಆರಂಭಿಸಿರುವ ಹಾಗೂ ಸೆಮಿಫೈನಲ್ ಕನಸನ್ನು ಜೀವಂತವಾಗಿರಿಸಲು ಮುಂದಾಗಿರುವ ಇಂಗ್ಲೆಂಡ್​ ತಂಡಕ್ಕೆ ಭಾರಿ ಹೊಡೆತ ಬಿದ್ದಿದೆ. ಬಲಗೈ ವೇಗಿ ಬ್ರೈಡನ್ ಕ... Read More


ಕುಣಿಯಲಾರದವನಿಗೆ ನೆಲ ಡೊಂಕೆಂದರಂತೆ! 22 ಪುರೋಹಿತರಿಂದ ವಾಮಾಚಾರ ಮಾಡಿಸಿ ಭಾರತ ಗೆಲ್ತು ಎಂದ ಪಾಕ್ ಮೀಡಿಯಾ, VIDEO

ಭಾರತ, ಫೆಬ್ರವರಿ 25 -- ಕುಣಿಯಲಾರದವನಿಗೆ ನೆಲ ಡೊಂಕು, ಕೈಲಾಗದವನು, ಮೈಯೆಲ್ಲಾ ಪರಚಿಕೂಂಡ - ಈ ಗಾದೆ ಮಾತುಗಳನ್ನು ಕೇಳಿಯೇ ಇರ್ತೀರಿ. ಇದು ಪ್ರಸ್ತುತ ಪಾಕಿಸ್ತಾನಕ್ಕೆ ಪಕ್ಕಾ ಸೂಟ್ ಆಗುತ್ತಿದೆ. ಫೆಬ್ರವರಿ 23ರಂದು ಟೀಮ್ ಇಂಡಿಯಾ ವಿರುದ್ಧ ಸೋತ... Read More


ಪಾಕಿಸ್ತಾನದ ಅವಾಂತರಗಳು ಒಂದೊಂದಲ್ಲ; ಲಾಹೋರ್​ ಮೈದಾನದಲ್ಲಿ ಭಾರತದ ಧ್ವಜ ಹಾರಿಸಿದ ಯುವಕನಿಗೆ ಥಳಿತ-ಬಂಧನ, VIDEO

ಭಾರತ, ಫೆಬ್ರವರಿ 25 -- 1996ರ ನಂತರ ಅಂದರೆ 29 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಐಸಿಸಿ (ICC) ಟೂರ್ನಿಯೊಂದನ್ನು ಆಯೋಜಿಸಿದ ಪಾಕಿಸ್ತಾನ (Pakistan) ಮಾಡುತ್ತಿರುವ ಕಿತಾಪತಿ ಒಂದೆರಡಲ್ಲ. ಚಾಂಪಿಯನ್ಸ್ ಟ್ರೋಫಿ (Champions Trophy) ಆರಂಭಕ್... Read More


ಮಳೆಯಿಂದ ದಕ್ಷಿಣ ಆಫ್ರಿಕಾ-ಆಸ್ಟ್ರೇಲಿಯಾ ಪಂದ್ಯ ರದ್ದು; 'ಬಿ' ಗುಂಪಿಯಲ್ಲಿ ಸೆಮಿಫೈನಲ್ ಲೆಕ್ಕಾಚಾರವೇ ಅದಲು-ಬದಲು

ಭಾರತ, ಫೆಬ್ರವರಿ 25 -- ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಮಹತ್ವ ಎನಿಸಿಕೊಂಡಿದ್ದ ಪಂದ್ಯಗಳ ಪೈಕಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಕದನವೂ ಒಂದು. ಆದರೆ ಇಂದು (ಫೆ 25) ನಡೆಯಬೇಕಿದ್ದ ಉಭಯ ತಂಡಗಳ ನಡುವಿನ ಸೆಣಸಾಟಕ್ಕೆ ಮಳೆ ತಣ್... Read More


ಮತ್ತೆ ಭಾರತ-ಪಾಕಿಸ್ತಾನ ನಡುವೆ ನಾಲ್ಕೈದು ಹೈವೋಲ್ಟೇಜ್ ಪಂದ್ಯಗಳನ್ನು ವೀಕ್ಷಿಸಲು ಸಿದ್ದರಾಗಿ! ಇದೇ ವರ್ಷ, ಭಾರತದಲ್ಲೇ!

ಭಾರತ, ಫೆಬ್ರವರಿ 25 -- ಪ್ರಸ್ತುತ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ತಂಡವನ್ನು ಭಾರತ 6 ವಿಕೆಟ್​ಗಳಿಂದ ಸೋಲಿಸಿತು. ಮತ್ತೊಂದೆಡೆ ಭಾರತ ಸೆಮಿಫೈನಲ್​ಗೆ ಪ್ರವೇಶಿಸಿದರೆ, ಪಾಕಿಸ್ತಾನ ಟೂರ್ನಿಯಿಂದಲೇ ಅಧಿಕೃತವಾಗಿ ಹೊ... Read More